Home
|
ಮಾಲೂರು ಪುರಸಭೆಗೆ 2ನೇ ಅವಧಿಗೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ |
|
|
ದಿನಾಂಕ: 31-08-2010 ರಂದು ಮಾಲೂರು ಪುರಸಭೆಗೆ ಅಧ್ಯಕ್ಷರಾಗಿ ಶ್ರೀಮತಿ ಗುಲಬ್ ಜಾನ್‌ರವರು ಮತ್ತು ಉಪಾಧ್ಯಕ್ಷರಾಗಿ ಶ್ರೀ ಎ ರಾಜಪ್ಪರರು ಆಯ್ಕೆಯಾಗಿದ್ದಾರೆ. |
|
| President and Vice-President Declared the Malur Town municipalCouncil. newly elected President Smt Gulab Jan and Vice- PresidentSri A Rajappa detad: 31-08-2010. | |
|
Smt Gulab Jan, President ಶ್ರೀಮತಿ ಗುಲಾಭ್ ಜಾನ್, ಅಧ್ಯಕ್ಷರು |
Sri A Rajappa Vice- President ಶ್ರೀ ಏ ರಾಜಪ್ಪ, ಉಪಾಧ್ಯಕ್ಷರು |
|
ಕೆ.ಎಂ.ಆರ್.ಪಿ ವತಿಯಿಂದ ಸಾರ್ವಜನಿಕ ಕುಂದುಕೊರತೆ ವಿಭಾಗ ಘಟಕವನ್ನು ಸ್ತಾಪಿಸಲಾಗಿದೆ ಸಾರ್ವಜನಿಕರು ಖುದ್ದಾಗಿ ಬಂದು ಅಥವಾ ದೂರವಾಣಿ ಮೂಲಕ 24 ಗಂಟೆಗಳ ಕಾಲ ತಮ್ಮ ದೂರುಗಳನ್ನು ನೊಂದಾಯಿಸಬಹುದು (08151-232840)
|
Birth and Death is online
|
Birth and death is online. The citizens can view the details of birth and death from the year since 1996. |
ಸಾರ್ವಜನಿಕರ ಮಾಹಿತಿಗಾಗಿ
ಮಲೇರಿಯಾ,ಡೇಂಗ್ಯೂ ಮತ್ತು ಚಿಕೂನ್ ಗೂನ್ಯ ಪಸರಿಸುವಿಕೆಯನ್ನು ತಡೆಗಟ್ಟುವುದುಬಗ್ಗೆ
| ಡೇಂಗ್ಯೂ ಜ್ವರ | |
ಡೇಂಗ್ಯೂ ಜ್ವರದ ಬಗ್ಗೆ ಇಲ್ಲಿ ಕ್ಲಿಕ್ ಮಾಡಿ |
| ಚಿಕೂನ್ ಗುನ್ಯಾ | |
ಚಿಕೂನ್ ಗುನ್ಯಾ ಜ್ವರದ ಬಗ್ಗೆ ಇಲ್ಲಿ ಕ್ಲಿಕ್ ಮಾಡಿ |
| ಮೆದುಳು ಜ್ವರ | |
ಮೆದುಳು ಜ್ವರದ ಬಗ್ಗೆ ಇಲ್ಲಿ ಕ್ಲಿಕ್ ಮಾಡಿ |


